ಛೋಟಾ ನಾಗಪುರ್ ಪ್ರಸ್ಥಭೂಮಿ (ಹಿಂದಿ:छोटा नागपुर पठार) ಭಾರತದ ಪೂರ್ವ ಭಾಗದಲ್ಲಿದ್ದು, ಜಾರ್ಖಂಡ್ ರಾಜ್ಯದ ಪ್ರಮುಖ ಭಾಗವನ್ನು ಮತ್ತು ಒಡಿಶಾ, ಪಶ್ಚಿಮ ಬಂಗಾಲ, ಬಿಹಾರ ಮತ್ತು ಛತ್ತೀಸ್‍ಘಡದ ಕೆಲವು ಭಾಗಗಳನ್ನು ಆವರಿಸಿದೆ. ಛೋಟಾ ನಾಗಪುರ್ ಪ್ರಸ್ಥಭೂಮಿ ಆವರಿಸಿರುವ ಪ್ರದೇಶ ಸುಮಾರು 65,000 (25,000 ). == ಉಲ್ಲೇಖಗಳು ==